Tunnel Man.. A Incredible true story of a professional tunnel digger ಸುರಂಗ ಮಾರ್ಗದ ರಹಸ್ಯ #tunnel_man

Share this & earn $10
Published at : September 30, 2021

ದಾಖಲೆಯ 1400 ಕ್ಕಿಂತಲೂ ಅಧಿಕ ನೀರಿನ ಸುರಂಗ ಕೊರೆದ ಸುರಂಗ ಮನುಷ್ಯ..!!

ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಮ್ ಅವರಿಂದ ಸನ್ಮಾನಿಸಲ್ಪಟ್ಟ ಕುಂಞಾಪು ಜೊತೆ ನಮ್ಮ ಪಯಣ..

ಸುರಂಗದೊಳಗಿನ ಅತಿ ರೋಚಕ ನೀರಿನ ಒರತೆಗಳ ಪ್ರಕೃತಿ ವಿಸ್ಮಯಕಾರಿ ದೃಶ್ಯಗಳು ನಿಮ್ಮ ಮುಂದೆ..

ಕುಂಞಾಪು ಜೊತೆಗೆ ಕಗ್ಗತ್ತಲಿನ ಸುರಂಗದೊಳಗೆ ಕನ್ನಡದ ಖ್ಯಾತ ಗಾಯಕ ಅರ್ಫಾಝ್ ಉಳ್ಳಾಲ ಹಾಗೂ ನಮ್ಮ ತಂಡ..

ನಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕುತೂಹಲಕಾರಿ ದೃಶ್ಯಗಳಿಗಾಗಿ ಕೊನೆ ತನಕ ವೀಕ್ಷಿಸಿ..

next episode
https://youtu.be/ZsTvzy8ltYc


FACEBOOK BOOK LINK
https://www.facebook.com/illyasmangalore/

INSTAGRAM LINK
https://instagram.com/ilyas_manglore?utm_medium=copy_link Tunnel Man.. A Incredible true story of a professional tunnel digger ಸುರಂಗ ಮಾರ್ಗದ ರಹಸ್ಯ #tunnel_man
ಸುರಂಗ ರಹಸ್ಯಸುರಂಗ ಮಾರ್ಗ ಮಂಗಳೂರುಮಂಗಳೂರಿನ ಸುರಂಗ